ಧನ್ಯವಾದಗಳು ಸರ್ 🙏🙏 ನಿಮ್ಮದು ಅದ್ಭತ ಪ್ರತಿಭೆ, ಯಾವ ವಿಷಯವಾದರೂ ಎಷ್ಟು ಸುಲಲಿತವಾಗಿ, ಮನಮುಟ್ಟುವಂತೆ ಮಾತನಾಡುತ್ತೀರ. ದೇವರ ಹಾಗೂ ಭಾರತಾಂಬೆಯ ಆಶೀರ್ವಾದ ಸದಾ ನಿಮ್ಮನ್ನು ಕಾಪಾಡಲಿ.
One one words made me wonder ❤❤❤❤❤ sree krishna not only a god....he is University of universe 🌎🌍🌍🌍🌍 and the lord always teach us to learn learning....and teach ❤❤❤❤❤ ...ur the best to teach what u learnt sir ❤❤❤❤❤
Nice analyses about Krishna's real facts and recent developments. Truth can't exist it happens. Realy🙏🙏 Ram Nam payasakke Krishna Nam Sakkare Vittal Nam japisi Bayi capparisiro Purandardas🙏🙏
ನಮಸ್ಕಾರ ಸುಲಿಬೆಲೆ ಸರ್,ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಯಿಂದ ನಮ್ಮ ಉ.ಕ.ದಿಂದ ತಮಗೆ ಸೀಟು ಅಂತಿದ್ರು ಆದರೆ....... ನಿಮ್ಮಂಥ ವರಿಗೆ ಅವಕಾಶ ತಪ್ಪಿದೆ ಅದು ನಮಗೆ ಬೇಸರ ಆಯ್ತು.ಸರ್ ನಮಗೆ ನೀವು ರೋಲ್ ಮಾಡೆಲ್.ದೇವರು ನಿಮಗೆ ಒಳ್ಳೆಯ ದು ಮಾಡಲಿ.ಸರ್.ನಮನಗಳು
ವಲ್ಲಭಾಯೀಪಟೆಲ್.ಮತ್ತುಶುಭಾಶಚಂದ್ರಭೊಸ.ಅಂತವರೋಳಗೀನಮಾತು.ಅಂತಹಧೈಯ್ಯ೯ಎಲ್ಲಾಸೆರೀರುತ್ತದೆ.ನಿಟಾದಮಾತುನಮಗೇಬಹಳೇಸಂತೊಷ. ನಿನ್ನಂತ ಮಕ್ಕಳು ದೇಶದೆಲ್ಲಡೀಯಲ್ಲೀಇರಲೀ ಶ್ರೀಕೃಷ್ಣನಲ್ಲಿ ಇದೊಂದೇ ಬೇಡುವುದು ನಾವು ಹರೇ ರಾಮ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ಚನ್ನಾಗಿ ಇದೆ. ಧನ್ಯವಾದಗಳು ನನಗೆ ಕಸ್ಯಪ ಋಷಿಯ ಬಗ್ಗೆ ಇಂತಹದೇ ಒಂದು ಉಪನ್ಯಾಸ. ಇದರ ಬಗ್ಗೆ ನನಗೆ ಕೆಲವು ಅನುಮಾನ. ಮರೀಚಿ ಮಗ ಕಸ್ಯಪ ಮರೀಚಿ ಸಪ್ತ ಋಷಿಗಳಲ್ಲಿ ಒಬ್ಬ ಆದರೆ ಅವರೆಲ್ಲ ಆ ಋಷಿ ಮಂಡಳ ದಲ್ಲಿ ಇವಾಗ ಇದ್ದಾರೆಯ?
ಕೃಷ್ಣಂ ವಂದೇ ಜಗದ್ಗುರುಂ
ಧನ್ಯವಾದಗಳು ಅಣ್ಣ.
ಶ್ರೀ ಕೃಷ್ಣನ ಆಶಿರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.
ಎಲ್ಲಾ ಸನಾತನಿ ಬಂಧುಗಳಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.🙏
ಹೃದಯದಿಂದ ಹೇಳಿ..🚩 🐚🇮🇳#ಜೈ_ಶ್ರೀ_ಕೃಷ್ಣ 🐚🛕📿🕉️🇮🇳🌍🚩
ಧನ್ಯವಾದಗಳು ಸರ್ 🙏🙏 ನಿಮ್ಮದು ಅದ್ಭತ ಪ್ರತಿಭೆ, ಯಾವ ವಿಷಯವಾದರೂ ಎಷ್ಟು ಸುಲಲಿತವಾಗಿ, ಮನಮುಟ್ಟುವಂತೆ ಮಾತನಾಡುತ್ತೀರ. ದೇವರ ಹಾಗೂ ಭಾರತಾಂಬೆಯ ಆಶೀರ್ವಾದ ಸದಾ ನಿಮ್ಮನ್ನು ಕಾಪಾಡಲಿ.
ಅಣ್ಣ ನೀವಿದ್ದ ಕಾಲದಲ್ಲಿ ನಾನಿದ್ದೇನೆ ಅನ್ನೋದೆ ಖುಷಿಯ ವಿಷಯ. ತುಂಬಾ ಚೆನ್ನಾಗಿ ಹೇಳಿದ್ರಿ🙏
ನನ್ನ ಆರಾಧ್ಯ ದೈವ ಶ್ರೀ ಕೃಷ್ಣ ಪರಮಾತ್ಮನ ಬಗ್ಗೆ ನಿಮ್ಮ ಬಾಯಲ್ಲಿ ಕೇಳಿದ್ದು ತುಂಬಾ ಖುಷಿಯಾಯಿತು ಅಣ್ಣಾ... ಹರೇ ಕೃಷ್ಣ...🪷🙏🪔ಕೃಷ್ಣಂ ವಂದೇ ಜಗದ್ಗುರುಂ...🪷🙏🪔
ಮಾತು ತುಂಬಾ ಅರ್ಥ ಗರ್ಭಿತವಾಗಿದೆ. ಜೈ ಶ್ರೀರಾಮ್.
ತುಂಬಾ ಅದ್ಭುತವಾದ ವಿವರಣೆ ಕೇಳುತ್ತಿದ್ದರೆ ಇನ್ನೂ ಕೇಳಬೇಕು ಅನಿಸುತ್ತದೆ ಥ್ಯಾಂಕ್ಯು ಸರ್ ಥ್ಯಾಂಕ್ಯು 🙏🙏💫💫💫🌴🌴🌴💐🔥🌹❤️
ಏನ್ ಅದ್ಭುತ ಮಾತು ಚಕ್ರವರ್ತಿ ಸರ್, ನಿಮ್ಮ ಮಾತೇ ಹಾಗೆ ಕೇಳ್ತಾ ಇದ್ರೆ ಕೇಳ್ತಾನೆ ಇರ್ಬೇಕು ಅನಿಸುತ್ತೆ, ಎಷ್ಟು ಜ್ಞಾನ ಸರ್ ❤️❤️ಹರೇ ಕೃಷ್ಣ 🙏🏻🙏🏻
ಸನಾತನ ಧರ್ಮದ ರಕ್ಷಕ ವಾಸುದೇವ ಶ್ರೀ ಕೃಷ್ಣ ❤❤❤
ನಿಮ್ಮನ್ನ ಆ ಶ್ರೀ ಕೃಷ್ಣ ನೂರು ಕಾಲ ಚೆನ್ನಾಗಿತ್ತಿರಲಿ. ನಿಮಗೆ ನಮ್ಮೆಲ್ಲ ಶಕ್ತಿ ಶ್ರೇಯಸ್ಸು ಆಯಸ್ಸು, ಐಶ್ವರ್ಯ ಆರೋಗ್ಯ ನೀಡಲಿ.
S
ಧನ್ಯವಾದಗಳು ಸರ್ . ತುಂಬಾ ವಿಚಾರಗಳನ್ನು ತಿಳಿದುಕೊಂಡೆ. ಭಾರತ ಮಾತೆಯ ಸೇವೆ ಹೀಗೇ ನಡೆಯಲಿ. ನಿಮ್ಮಜೊತೆ ನಮಗೂಕೈಜೋಡಿಸುವ ಆಸೆ
ಅಣ್ಣಾ ನಿಮ್ಮ ಮಾತು ಕೇಳ್ತಾ ಇದ್ರೆ ಕೇಳ್ತಾ ನೇ ಇರ್ಬೇಕು ಅನ್ನಿಸುತ್ತೆ........ ವಿಷ್ಯ ಯಾವದೇ ಇರ್ಲಿ 🙏🏻🙏🏻🙏🏻
ನಿಮ್ಮ ಮಾತು ನಿಜ
Yes u r right namgu haghe agutee
Krishna nannu Modige holisa bedi,Yogi ge holisi👌
Yes
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
ಹರೇ ಕೃಷ್ಣ ಹರೇ ಕೃಷ್ಣ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಶ್ರೀ ಕೃಷ್ಣ ಶ್ರೀ ಕೃಷ್ಣಶ್ರೀ ಕೃಷ್ಣಶ್ರೀ ಕೃಷ್ಣಶ್ರೀ ಕೃಷ್ಣಶ್ರೀ ಕೃಷ್ಣಶ್ರೀ ಕೃಷ್ಣಶ್ರೀ ಕೃಷ್ಣ
ಶ್ರೀ ಕೃಷ್ಣನ ಆಶಿರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.
ತುಂಬಾ ಧನ್ಯವಾದಗಳು...ಭಾರತ ಮಾತೆಗೆ ಜಯವಾಗಲಿ
ಅದ್ಬುತವಾದ ವಿಚಾರ ಸಂಕಿರಣ , ಹರೇ ಕೃಷ್ಣ
ತುಂಬಾ ಒಳ್ಳೆಯ ವಿಚಾರ ತಿಳಿಸಿದ್ದೀರಿ ಧನ್ಯವಾದಗಳು 🙏🙏
ಸತ್ಯ ಬೇರೆ.... ತಮಗೆ ಅನುಕೂಲವಾದ ರೀತಿ ಹೇಳುವುದು... ವಾಸ್ತವಿಕತಯೇ ಕಟು ಸತ್ಯ...ಒಪ್ಪಿಕೊಳ್ಳಲೇಬೇಕು....🙏🇮🇳🙏
You are Noble soul. Bhagavantha Nimma Hrudhyadhindha Baruthidhe. Nimage Aayassu Aarogya Needali. Jai Shri Krishna.🎉🎉🎉
Exactly
ನಿಮ್ಮ ಸಂಸ್ಕೃತ ಉಚ್ಛಾರಣೆ ಅದ್ಭುತ,ಭಾಷೆಗೆ ಇಂಟೋನೇಷನ್ ಎಷ್ಟು ಚೆನ್ನಾಗಿ ಬಳಸುತ್ತೀರಿ.
Namasthe chakravarthy anna 🙏🏻
One one words made me wonder ❤❤❤❤❤ sree krishna not only a god....he is University of universe 🌎🌍🌍🌍🌍 and the lord always teach us to learn learning....and teach ❤❤❤❤❤ ...ur the best to teach what u learnt sir ❤❤❤❤❤
ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು
Excellent
Jai Sri Krishna
Vande Vivekananda
Very very excellent speech and very good explanation
Well said Sir..Speech is marvellous..👌👌
Manahpoorvaka Namanagalu 🙇♂️🙇♂️
ಒಳ್ಳೆಯ ಮಾತುಗಾರಿಕೆ. ನೀವು ರಾಜಕೀಯಕ್ಕೆ ಬರದೇ ಇದರಲ್ಲೇ ಇದ್ದಿದ್ದರೆ ಒಳ್ಳೇಡಿತ್ತು.
Hare Krishna hare Krishna, Krishna Krishna hare hare 😊😊
🙏🏻🙏🏻🙏🏻🙏🏻🙏🏻🙏🏻 ಸೂಪರ್ ser
ಧನ್ಯವಾದಗಳು ಗುರುಗಳೆ ❤❤❤
ಅದ್ಭುತ ಅನುಭವ.. ಧನ್ಯವಾದಗಳು ಚಕ್ರವರ್ತಿಯವರೆ...
He has answered almost all questions.. Great .. 🙏🙏🌹🙏🙏
Good speech on Krishna Janmastami by chakravarthy sulibele.
🙏 ಗೀತಾ ಪ್ರೆಸ್ಸ್ ನ ಭಗವದ್ಗೀತೆ ಓದಿರಿ pls 🙏
ಜೈ ಗುರೂಜೀ ❤
ತುಂಬಾ ಅದ್ಭುತ ಸತ್ಯ ಸಂಗತಿ.ಅರಿವು ಮೂಡಿಸುವ ಶ್ರೇಷ್ಠ ಭಾಷಣ.👏👏
ಜೈ ಶ್ರೀ ಕೃಷ್ಣ 🌹🌹
🙏🙏🙏
Very excellent and nice thanks
ಜೈ ಕೃಷ್ಣ
Krishna janmastamiya shubhashayagalu chakravarty Anna vande matharam jai Hindustan
ನಮಸ್ಕಾರ ಚಕ್ರವರ್ತಿ ಸರ್ 🌹💐🙋♂️🙏
Dhanyavadagalu guru gale 👌👌👏👏🌻🌻
ಸನಾತನ ಧರ್ಮ ಬಗ್ಗೆ ತಿಳಿದಷ್ಟು ದೊಡ್ಡದು sir ನಿಮ್ಮಿಂದ ತಿಳಿಯುತ್ತಿದೆ sir❤❤
Nice and Intresting speech and it is timely Delivered , thank you so much Chakravarthy sir
ಸರ್ ನಿಮ್ಮ ಮಾತು ನಿಮಗೆ ಸ್ಪೂರ್ತಿ ಸರ್ ನಾನು ಕಾಲ ನಲ್ಲಿ ಮಾತಾಡುವಾಗ ನಿವು ವಿಷಯಾನ ಅಪ್ರೋಚ್ ಮಾಡೊದು ಇಷ್ಟಾಆಗಿ ನಾನು ಯುಸ್ ಮಾಡಿಕೂಂಡೆ ಸರ್ ಧನ್ಯವಾದಗಳು ಸರ್
Hari Om 🙏 Well said
ಭಗವದ್ಗೀತೆಯನ್ನು ನಿಮ್ಮ ಮಾತಿನಿಂದಲೇ ಕೇಳಬೇಕು ಅದು ಅರ್ಥವಾಗಬೇಕಾದರೆ!
ಅದ್ಬುತ ಸರ್ ನಿಮ್ಮ ಮಾಹಿತಿ
Excellent Lesson to public and True 🕉️🕉️🕉️
What a beautiful explanation ❤ 💯
Superb content after very long time I am hearing..... this time the old story with different prospective... you are right sir in this view too
Jai chakravarthi...
Nice speech I selute you sir
Nice analyses about Krishna's real facts and recent developments. Truth can't exist it happens. Realy🙏🙏 Ram Nam payasakke Krishna Nam Sakkare Vittal Nam japisi Bayi capparisiro Purandardas🙏🙏
ನಮಸ್ಕಾರ ಸುಲಿಬೆಲೆ ಸರ್,ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಯಿಂದ ನಮ್ಮ ಉ.ಕ.ದಿಂದ ತಮಗೆ ಸೀಟು ಅಂತಿದ್ರು ಆದರೆ....... ನಿಮ್ಮಂಥ ವರಿಗೆ ಅವಕಾಶ ತಪ್ಪಿದೆ ಅದು ನಮಗೆ ಬೇಸರ ಆಯ್ತು.ಸರ್ ನಮಗೆ ನೀವು ರೋಲ್ ಮಾಡೆಲ್.ದೇವರು ನಿಮಗೆ
ಒಳ್ಳೆಯ ದು ಮಾಡಲಿ.ಸರ್.ನಮನಗಳು
ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು ಅಣ್ಣ
Great thinking very proud
All Hindus supported jai hind
Excellent speech Anna..
Vasudeva kutumbakam. Hare krishna hare krishna krishna krishna hare hare 🚩🚩🚩🌹🌹🌹🙏🙏🙏🙏🙏🙏🕉🕉🕉🕉🕉🌹🌹🌹🌹🚩🚩🚩🚩🚩❤️❤️❤️❤️
You are just ultimate..JAI SHREE KRISHNA
ಹರೇ ರಾಮ ಹರೇ ಕೃಷ್ಣ ರಾಮ ಕೃಷ್ಣ ಹರೇ ಹರೇ
ನೀವು ನಮ್ಮ ಭಾರತ ದೇಶದ ಹಿಂದು ಧರ್ಮದ ಶಕ್ತಿ ,
Excellent speech /. Very good 😊
Jai Sri Krishna ❤
Yenu adbhuta upanyasa, vivakanandare maidalendantide
❤!!! ರಣಕಲಿ ಪಾರ್ಥ " ಭಪ್ಪರೇ ಬಹದ್ದೂರಾ ಸನಾತನ ಸಿಂಧೂರ ಜೈ ಶಂಭೋ ಶಂಕರ !!!
ಧನ್ಯವಾದಗಳು ಸರ್ 🙏🙏. ಜೈ ಶ್ರೀ ಕೃಷ್ಣ 🙏🙏
ನಮ್ಮ ಕರ್ನಾಟಕದ ರತ್ನ ನೀವು ಅಣ್ಣಾ❤🎉
Dhanyavadagalu guru gale
Really Given Good lesson about Difference between Hinse and Ahinse
Nimma vivarane adbhutha ananya good....
Great speech as usual 🙏
Hare Krishna 🙏
Happy shree krishna janmashtami
Pratiyondu vakya
Hindu bandhavarige
Eegina paristhitige
Swalpa mattakke matthadavarigoo kooda
Idagittu.
Awakening. Absolutely awakening speech.🎉
ತುಂಬಾ ಚೆನ್ನಾಗಿ ಅಚ್ಚುಕತಾಗಿ ಹೇಳಿದ್ದೀರಾ
ಕೃಷ್ಣಂ ವಂದೇ ಜಗದ್ಗುರುಂ.
Veryvery beautiful explanation about mahabharatha
Jai Shree Krishna
Hare Ram, Hare Krishna Hare Hare...❤
ವಲ್ಲಭಾಯೀಪಟೆಲ್.ಮತ್ತುಶುಭಾಶಚಂದ್ರಭೊಸ.ಅಂತವರೋಳಗೀನಮಾತು.ಅಂತಹಧೈಯ್ಯ೯ಎಲ್ಲಾಸೆರೀರುತ್ತದೆ.ನಿಟಾದಮಾತುನಮಗೇಬಹಳೇಸಂತೊಷ. ನಿನ್ನಂತ ಮಕ್ಕಳು ದೇಶದೆಲ್ಲಡೀಯಲ್ಲೀಇರಲೀ ಶ್ರೀಕೃಷ್ಣನಲ್ಲಿ ಇದೊಂದೇ ಬೇಡುವುದು ನಾವು ಹರೇ ರಾಮ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
I have no words to appreciate your capacity
ತುಂಬಾ ಚೆನ್ನಾಗಿದೆ
Hare krishna🙏🇮🇳
Super.prastutha.paristithi.helidri..
Super super message and thanks
Really his views is remarkable touches heart❤ in effective way.
Ivatthina speech super sir,neevu heliddhu 100% saritaaghidhe sir
This class speach need for lawyer and Judge sir thank you we are following t he Bagawadgeetha 🎉 thank you sir
Adbhuthavagide Sir🙏🏼🙏🏼
We all with you sir
Hare Krishna prabhuji dandvath pranam 🙏🙇♀️🙏
ಸೊಗಸಾಗಿದೆ. ಅದ್ಬುತವಾಗಿದೆ. ಕೃಷ್ಣ ದೇಶಿಕ. ಉದ್ದೇಶ. ಉಪದೇಶ.
Thankqvery much sulibele sir
Krishnam Vande Jagadhguru❤
ಆ ಮಹಾಶಕ್ತಿಯ ಬಗ್ಗೆ ಈ ಅಲ್ಪರಿಗೇನು ಗೊತ್ತು. ಎಷ್ಟು ಕೇಳಿದ್ರು ಸಾಕಾಗೋಲ್ಲ ಶ್ರೀ ಕೃಷ್ಣನ ಮಹ ಕಾರ್ಯದ ಬಗ್ಗೆ. ವಾವ್ ಸೂಪರ್ ಸ್ಪೀಚ್ ಸರ್ 🙏🙏🙏
Super super speech
ಮತ್ತೊಂದು ಜೀವಂತ ಅವತಾರವನ್ನು ಮರೆತಿದ್ದು ಹೇಗೆ? ಮೋದಿ! ಮೋದಿ! ಮೋದಿ!
ಚನ್ನಾಗಿ ಇದೆ. ಧನ್ಯವಾದಗಳು
ನನಗೆ ಕಸ್ಯಪ ಋಷಿಯ ಬಗ್ಗೆ ಇಂತಹದೇ ಒಂದು ಉಪನ್ಯಾಸ. ಇದರ ಬಗ್ಗೆ ನನಗೆ ಕೆಲವು ಅನುಮಾನ. ಮರೀಚಿ ಮಗ ಕಸ್ಯಪ ಮರೀಚಿ ಸಪ್ತ ಋಷಿಗಳಲ್ಲಿ ಒಬ್ಬ ಆದರೆ ಅವರೆಲ್ಲ ಆ ಋಷಿ ಮಂಡಳ ದಲ್ಲಿ ಇವಾಗ ಇದ್ದಾರೆಯ?
Enta hodanike madi helidiri Krishnana Kate mattu eeginadu danyavadagalu nimma matininda Tumba vishaya tilideu 👌
Hare Krishna
Undoubtedly Great orator in any subject
Anil Shetty yelinje
Nandikur education trust